"ಜರ್ಮನಿಯ ಯುವ ಕಾಲ್ಚೆಂಡಾಟದ ತಾರೆ, ಥಾಮಸ್ ಮುಲ್ಲರ್" ತಮ್ಮ ದೇಶ ’ವಿಶ್ವ ಕಪ್ ’ ಗೆಲ್ಲದಿದ್ದರೂ, "ಗೋಲ್ಡನ್ ಬೂಟ್ " ಪ್ರಶಸ್ತಿಯನ್ನು ಗಳಿಸಿ, ಜರ್ಮನಿಯ ಜನತೆಗೆ ಮುದುನೀಡಿದ ಸುಂದರ ಕ್ಷಣ !
ಕಳೆದ ಒಂದು ತಿಂಗಳ ಕಾಲ, ದಕ್ಷಿಣ ಆಫ್ರಿಕದ ಹಾಗೂ ವಿಶ್ವದ ಫುಟ್ಬಾಲ್ ಅಭಿಮಾನಿಗಳನ್ನು ವಿಸ್ಮಯ ಲೋಕದಲ್ಲಿ ವಿಹರಿಸುವಂತೆ ಮಾಡಿದ ವಿಶ್ವಕಪ್ ಟೂರ್ನಮೆಂಟ್ ಗೆ ಭಾನುವಾರ ಮಧ್ಯರಾತ್ರಿ ತೆರೆಬಿತ್ತು. ಕೂಟವನ್ನು ಯಶಸ್ವಿಯಾಗಿ ಆಯೋಜಿಸಿ ಕ್ರೀಡೆಗಳೆಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡುಬಂದ ದಕ್ಷಿಣ ಆಫ್ರಿಕಾದ ಪದಾಧಿಕಾರಿಗಳು ಎಲ್ಲರಿಗೂ ಮಾದರಿಯಾಯಿತು.
ಜೋಹಾನ್ಸ್‌ಬರ್ಗ್, ಹಾಲೆಂಡ್- ಸ್ಪೇನ್ ನಡುವಿನ ಫೈನಲ್ ಪಂದ್ಯಕ್ಕೆ ಮುನ್ನ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಕೂಟಕ್ಕೆ ತೆರೆಬಿತ್ತು. ಕೊಲಂಬಿಯದ ಗಾಯಕಿ ಶಕೀರಾ ಅವರು ’ಟೂರ್ನಿಯ ಅಧಿಕೃತ ಗೀತೆ "ವಾಕಾ.. ವಾಕಾ..." ಹಾಡುವ ಮೂಲಕ ಲಕ್ಷಾಂತರ ಕಾಲ್ಚೆಂಡಿನಾಟದ ರಸಿಕರಲ್ಲೆರ ಗಮನ ಸೆಳೆದರು.
ಸಾಂಸ್ಕೃತಿಕ ಸಮಾರಂಭದಲ್ಲಿ ಆಫ್ರಿಕಾದ ಸಾಂಪ್ರದಾಯಿಕ ಹಾಗೂ ಸಮಕಾಲೀನ ಸಂಗೀತ, ನೃತ್ಯದ-ಮಿಶ್ರಣ ಕಾಣಬಹುದಿತ್ತು. ಒಂದು ರೀತಿಯಲ್ಲಿ ಆಫ್ರಿಕಾದ ಸಂಪ್ರದಾಯವನ್ನು ಆಧುನಿಕ ರೀತಿಯಲ್ಲಿ ಅನಾವರಣಗೊಳಿಸಲಾಯಿತು,ಎನ್ನಬಹುದೇನೋ !.
’ಲೇಡಿ ಸ್ಮಿತ್ ಬ್ಲಾಕ್ ಮಂಬಾಜೊ ’ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. 780 ಕ್ಕೂ ಅಧಿಕ ಸಂಗೀತಕಾರರು ಮತ್ತು ಕಲಾವಿದರು ಇದರಲ್ಲಿ ಪಾಲ್ಗೊಂಡರು. ಜಗತ್ತಿನಾದ್ಯಂತ ೫೦೦ ದಶಲಕ್ಷಕ್ಕೂ ಅಧಿಕ ಮಂದಿ ಸಮಾರೋಪ ಸಮಾರಂಭವನ್ನು ಟಿವಿ ಮೂಲಕ ವೀಕ್ಷಿಸಿದರು. ಒಂದು ತಿಂಗಳ ಕಾಲ ನಡೆದ ಟೂರ್ನಿಯಲ್ಲಿ ೩೨ ಬಲಾಢ್ಯ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. ಈ "ಮಹಾಮೇಳ"ದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಘಟಕರ ಮುಖದಲ್ಲಿ ಮಂದಹಾಸ ಕಾಣಬಹುದಿತ್ತು.
ಫೈನಲ್ ಪಂದ್ಯದ ವೇಳೆ ಸಾಕರ್‌ಸಿಟಿ ಕ್ರೀಡಾಂಗಣದಲ್ಲಿ ಗಣ್ಯರ ದಂಡೇ ನೆರೆದಿತ್ತು. ವಿಶ್ವದ ೧೭ ದೇಶಗಳ ಅಧ್ಯಕ್ಷರು ಹಾಜರಿದ್ದರು. ಅದೇ ರೀತಿ ’ನೊಬೆಲ್ ಪ್ರಶಸ್ತಿ ವಿಜೇತರು”, ’ಹಾಲಿವುಡ್ ತಾರೆಯರೂ ’ ಇದ್ದರು.”ಸ್ಪೇನ್ ರಾಣಿ ಸೋಫಿಯಾ ’ ಮತ್ತು”ಮೊನಾಕೊದ ರಾಜ ಆಲ್ಬರ್ಟ್ ’ ಪಂದ್ಯ ವೀಕ್ಷಿಸಿದರು.
ಆಫ್ರಿಕಾದ ಜನತೆ ಹೀರೋಗಳು: ಆಫ್ರಿಕಾ ಖಂಡದ ಮೊದಲ ವಿಶ್ವಕಪ್ ಟೂರ್ನಿಯ ನಿಜವಾದ ಹೀರೊ ಮತ್ತು ಚಾಂಪಿಯನ್ನರು "ದಕ್ಷಿಣ ಆಫ್ರಿಕಾದ ಜನತೆ" ಎಂದು ದೇಶದ ಅಧ್ಯಕ್ಷ ಜೇಕಬ್ ಜುಮಾ ಹೇಳಿದ್ದಾರೆ.
"ಈ ಟೂರ್ನಿಯ ಆತಿಥ್ಯದ ಹಕ್ಕು ಲಭಿಸಿದಾಗ ನಮಗೆ ಒಂದು ವಿಚಾರ ಸ್ಪಷ್ಟವಾಗಿತ್ತು. ಅದೇನೆಂದರೆ, ಎಲ್ಲರೂ ಒಟ್ಟಾಗಿ ಶ್ರಮವಹಿಸಿದರೆ ಟೂರ್ನಿ ಯಶಸ್ವಿಯಾಗಬಹುದು ಎಂಬ ವಿಚಾರ ನಮಗೆ ತಿಳಿದಿತ್ತು. ನಾವು ಅದನ್ನೇ ಮಾಡಿದ್ದೇವೆ. ಫೈನಲ್ ಸಮರ ಪಂದ್ಯ, ಯೂರೋಪಿನ ಎರಡು ಮಹಾಟೀಮ್ ಗಳಮಧ್ಯೆ ಬಿರುಸಿನಿಂದ ಪ್ರಾರಂಭವಾಯಿತು. ಎಲ್ಲರ ಕಣ್ಣಿನಲ್ಲಿಯೂ ಆತಂಕ, ತವಕ, ಏನಾಗುತ್ತದೋ ಯಾವ ಬಣಕ್ಕೆ ವಿಜಯಲಕ್ಷ್ಮಿ ವರಮಾಲೆ ತೊಡಿಸುವಳೋ ಎಂದು ಎವೆಯಿಕ್ಕದೆ, ನೋಡುತ್ತಿದ್ದರು. ವಿಶ್ವಕ ಬಿಲಿಯನ್ ಗಟ್ಟಲೆ ವೀಕ್ಷಕರು, ತಮ್ಮ ತಮ್ಮ ಮನೆಯ ಟೆಲಿವಿಶನ್ ಪೆಟ್ಟಿಗೆಗಳಿಗೆ ಕಚ್ಚಿಕೊಂಡಿದ್ದು, ಅನ್ನ-ನೀರು, ಮದ್ಯಸೇವನೆಗಳನ್ನು ಮಾಡುತ್ತಾ ಆಟದ ಸವಿಯನ್ನು ಅನುಭವಿಸುತ್ತಿದ್ದರು. ನಿಜಕ್ಕೂ ಕಾಲ್ಚೆಂಡಿನಾಟ ವಿಶ್ವದ ಒಂದು ಸುಂದರ ಆಟವಾಗಿ ಪರಿಣಮಿಸಿತ್ತು. ಒಂದು ತಿಂಗಳು ಕಳೆದದ್ದೇ ಯಾರಿಗೂ ಗೊತ್ತಾಗಲೇ ಇಲ್ಲ !
ಸಾಕಷ್ಟು ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾದ ವಿಶ್ವಕಪ್-ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲುಗಳಿಸಲು ವಿಫಲವಾದವು. ಪಾಸ್-ಕೊಟ್ಟು, ಪಾಸ್-ಪಡೆದು, ಚೆಂಡನ್ನು ಸಾಗಿಸಿಕೊಂಡು ಹೋಗುವ ಪರಿ ಸ್ಪಾನಿಯರ್ಡ್ ಗಳದ್ದಾದರೆ, ರಭಸದಿಂದ ಚೆಂಡನ್ನು ನೇರವಾಗಿ ಹೆಚ್ಚು ಪಾಸಿನ ಸಹಾಯವಿಲ್ಲದೆ, ಮಿಂಚಿನಿಂದ ಮುನ್ನುಗ್ಗುವುದು, ಡಚ್ ರ ರಣನೀತಿಯಾಗಿತ್ತು. ಈ ತರಹದ ಒರಟಾಟಕ್ಕೆ ಡಚ್ ತಂಡ ತೆರಬೇಕಾದ ದಂಡ, ೯ ಯೆಲ್ಲೊ ಕಾರ್ಡ್ ಗಳು, ಹಾಗೂ ಒಂದು ರೆಡ್ ಕಾರ್ಡ್ ಸಹಿತ ! ಸ್ಪಾನಿಯರ್ಡ್ ಗಳು ಪಡೆದದ್ದು ೫ ಯೆಲ್ಲೊಕಾರ್ಡ್. ಅದರಲ್ಲಿ ಇನೀಸ್ತಾರವರು ವಿನ್ನಿಂಗ್ ಗೋಲ್ ಥಳಿಸಿದ ಬಳಿಕ ಆದ ಹರ್ಷೋಲ್ಲಾಸದಲ್ಲಿ, ತಮ್ಮ ಜರ್ಸಿಯನ್ನು ತೆಗೆದರು. ರೆಫ್ರಿ, ವೆಬ್ ರವರು, ತಕ್ಷಣ ಯೆಲ್ಲೊ ಕಾರ್ಡ್ ನ್ನು ಗೀಚಿ ಕೊಟ್ಟೇಬಿಟ್ಟರು ! ಇದು ಫುಟ್ಬಾಲ್ ಕಾನೂನಿಗೆ ವಿರುದ್ಧವಾಗಿದ್ದು ಅವರ ಗಮನಕ್ಕೆ ಬರಲಿಲ್ಲ. ಬಂದರೂ ಅದನ್ನು ಅವರು ನಿರಾಕರಿಸುತ್ತಿದ್ದರು ! ಹೀಗೆ ಸ್ವಲ್ಪ, ಗುದ್ದಾಟ, ಎಗರಾಟ, ಚೀರಾಟ, ಮಾತಿನ ಚಕಮಕಿ, ಮತ್ತೆ ಬಿರುಸಿನ ಆಟದ ಸಮಯದಲ್ಲಿ ಅರಿವಿಲ್ಲದೆ ಸ್ಪೇನ್ ಆಟಗಾರನಿಗೆ ಎದೆಗೆ ಒದ್ದ ಹಾಲೆಂಡ್ ಆಟಗಾರನ ಒರಟುತನದ ಪ್ರದರ್ಶನ, ಇತ್ಯಾದಿಗಳು ಫೈನಲ್ ಪಂದ್ಯದ ಕೆಲವು ರೋಚಕ ಸನ್ನಿವೇಶಗಳಾಗಿದ್ದವು. ಎರಡು ಮಹಾರಥಿಗಳೂ, ಅರ್ಥಸಮಯದ ಹೊತ್ತಿನಲ್ಲಿ, ಒಂದು ಗೋಲನ್ನೂ ಹೊಡೆಯದೆ ಸೆಣೆಸಿದರು.
ಸಹಜವಾಗಿ, ವಿಶ್ವ ಚಾಂಪಿಯನ್ನರ ನಿರ್ಣಯಕ್ಕೆ ಹೆಚ್ಚುವರಿ ಅವಧಿಯ ಮೊರೆಹೋಗಲಾಯಿತು. ಅದು ೧೧೬ ನೆ ನಿಮಿಷ. ೧೯ ನೇ ವಿಶ್ವಕಪ್ ಪ್ರಶಸ್ತಿಯನ್ನು ಯೂರೋಪಿಯನ್ ಚಾಂಪಿಯನ್ನಾಗಿರುವ ಸ್ಪೇನ್ ಟೀಮ್ ಗೆ ವಿಶ್ವಕಪ್ ನಲ್ಲಿ ಗೋಲು ದಾಖಲಾದ ಅತಿಸುಂದರ ಕ್ಷಣ ! ಆ ಗೋಲಿಗೆ ಹಾದಿಯೊದಗಿಸಿದ್ದು ’ಸೆಸ್ ಫ್ಯಾಬ್ರೆಗಾಸ್,” ಅದುವರೆಗೂ ಒಂದಲ್ಲ ಒಂದು ರೀತಿಯಲ್ಲಿ ತಡೆಯೊಡುತ್ತಿದ್ದ ಹಾಲೆಂಡ್ ಡಿಫೆಂಡರ್‌ಗಳನ್ನು ಸಮರ್ಥವಾಗಿ ತಪ್ಪಿಸಿದ, ಬದಲಿ ಆಟಗಾರನಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಫ್ಯಾಬ್ರೆಗಾಸ್ ಚೆಂಡನ್ನು ಇನೀಸ್ತಾಗೆ ಪಾಸ್ ಮಾಡಿದರು.
ಬಲಗಾಲಲ್ಲಿ ಝಾಡಿಸಿ ಒದ್ದ ಇನೀಸ್ತಾರ ವೇಗದ ಹೊಡೆತದ ಚೆಂಡು, ಡಚ್ ಗೋಲ್‌ಕೀಪರ್ ಮಾರ್ಟಿನ್ ಸ್ಟೆಕೆಲೆನ್‌ಬರ್ಗ್ ಅವರನ್ನು ದಾಟಿ ನೇರವಾಗಿ ಗೋಲ್‌ಪೋಸ್ಟ್ ಸೇರಿತು. ಸ್ಪೇನ್ ಆಟಗಾರರ, ಸಮರ್ಥಕರ, ಮತ್ತು ಅಭಿಮಾನಿಗಳ ಸಂಭ್ರಮೋಲ್ಲಾಸಗಳ ಕೆರೆಯ ಕಟ್ಟೆಯೊಡೆದ ಮಿಂಚಿನ ನಿಮಿಷವಾಗಿತ್ತು ! ! ಅದಾದ ನಾಲ್ಕು ನಿಮಿಷಗಳ ಬಳಿಕ ಇಂಗ್ಲೆಂಡ್‌ನ ರೆಫರಿ ಹಾವರ್ಡ್ ವೆಬ್ ಅಂತಿಮ ವಿಷಲ್ ಮೊಳಗಿಸಿದರು. ಸ್ಪೇನ್ ಆಟಗಾರರು ಪರಸ್ಪರ ಒಬ್ಬರನ್ನೊಬ್ಬರು, ಆಲಿಂಗಿಸಿ, ಮುತ್ತಿ, ಸಂಭ್ರಮಿಸಿದರೆ, ನೆದರ್ಲ್ಯಾಂಡ್ ತಂಡದವರು ಉದ್ವೇಗ ಸೋಲಿನ ಅವಮಾನದಿಂದ ಕಂಗೆಟ್ಟು ರೋಸಿಹೋಗಿದ್ದರು.
ಇನೀಸ್ತಾ ಒಂದೇ ರಾತ್ರಿಯಲ್ಲಿ ತಾವು ಬಾರಿಸಿದ ಒಂದೇ ಒಂದು ಗೋಲಿನಿಂದ ವಿಶ್ವಕಪ್ ಸ್ಟೇಡಿಯಂ ನಿಂದ ಹೊರಬಂದಾಗ ಒಬ್ಬ ಪ್ರವಾದಿ, ಅಥವಾ ’ವಿಶ್ವ ಹೀರೊ’ ವಿನಂತೆ ಜನರಿಗೆ ಕಂಡರು. "ಪಂದ್ಯಶ್ರೇಷ್ಠ" ಎನಿಸಿಕೊಂಡ ಸ್ಪೇನ್ ಫುಟ್‌ಬಾಲ್‌ನ ದಂತಕತೆಯಾಗಿ ಬದಲಾದರು. "ಕಾಲ್ಚೆಂಡಾಟದ ವಿಶ್ವಕಪ್ ಮಹಾಮೇಳ, ನಮ್ಮ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದೆ" ಎಂದು 'ಜುಮಾ' ನುಡಿದಿದ್ದಾರೆ.
'ವಕ ವಕ ಹಾಡು'
Give me freedom, give me fire, give me reason, take me higher
See the champions, take the field now, you define us, make us feel proud
In the streets are, exaliftin , as we lose our inhabition,
Celebration its around us, every nation, all around us
Singin forever young, singin songs underneath that sun
Lets rejoice in the beautiful game.
And together at the end of the day
You're a good soldier
Choosing your battles
Pick yourself up
And dust yourself off
Get back in the saddle
You're on the front line
Everyone's watching
You know it's serious
We are getting closer
This isn't over
The pressure is on
You feel it
But you got it all
Believe it
When you fall get up, oh oh
If you fall get up, eh eh
Tsamina mina zangalewa
Cuz this is Africa
Tsamina mina, eh eh
Waka waka, eh eh
Tsamina mina zangalewa
This time for Africa
Listen to your God
This is our motto
Your time to shine
Don't wait in line
Y vamos por todo
People are raising
Their expectations
Go on and feed them
This is your moment
No hesitations
Today's your day
I feel it
You paved the way
Believe it
If you get down get up, oh oh
When you get down get up, eh eh
Tsamina mina zangalewa
This time for Africa
Tsamina mina, eh eh
Waka waka, eh eh
Tsamina mina zangalewa
Anawa a a
Tsamina mina, eh eh
Waka waka, eh eh
Tsamina mina zangalewa
This time for Africa
Awela Majoni Biggie Biggie Mama One A To Zet
Athi sithi LaMajoni Biggie Biggie Mama From East To West
Bathi . . . Waka Waka Ma Eh Eh Waka Waka Ma Eh Eh
Zonke zizwe mazi buye
Cuz this is Africa
Voice: Tsamina mina, Anawa a a
Tsamina mina
Tsamina mina, Anawa a a
Tsamina mina, eh eh
Waka waka, eh eh
Tsamina mina zangalewa
Anawa a a
Tsamina mina, eh eh
Waka waka, eh eh
Tsamina mina zangalewa
This time for Africa
Django eh eh
Django eh eh
Tsamina mina zangalewa
Anawa a a
Django eh eh
Django eh eh
Tsamina mina zangalewa
Anawa a a
(2x) This time for Africa
(2x) We're all Africa.....
Some interesting facts about this most popular song :
Columbian singer, 'Shakira,' and 'Band Freshly Ground' (SA) jointly sang the song, in English and Spanish as well. This particular song is about the Traditional African Soldier named, 'ZANGALEWA', Sung on Pre-Tournament kick off, time, at 'The Concert in 'Soweto' on 10th, June, and the closing ceremony on 11, July, 2010, at 'Johannesburg', as well !
The money spent for the Tournament before starting of Game :
* Total money was, 420 million Dollars. (Including the payments made to Domestic clubs, of 40 million Dollars)
* The money spent is, more than 60% increase, since, '2006 World Cup Event'. Before the Tournament started, each of The 32 Teams were given, 1 million Dollars, as 'the preparation cost'.

0 comments:
Post a Comment