Posts

Showing posts from 2015

"ಭಕ್ತಿಯ ಮೂರ್ತಸ್ವರೂಪ-ಎಮ್ಮೆಸ್"-ಡಾ . ಸುಧೀಂದ್ರ ಭವಾನಿ

"ಭಕ್ತಿಯ ಮೂರ್ತಸ್ವರೂಪ-ಎಮ್ಮೆಸ್"-ಡಾ . ಸುಧೀಂದ್ರ ಭವಾನಿ  ಡಾ. ಎಮ್ಮೆಸ್ಸಮ್ಮನವರು ನನ್ನ ದೃಷ್ಟಿಯಲ್ಲಿ ಹಿಮಾಲಯದೆತ್ತರಕ್ಕೆ ಏರಿ ಮೇಲೆ ಸಾಗುವುದು, ಅವರ, ಕೃತಿಗಳ ಶಬ್ದೋಚ್ಚಾರಣೆಗೆ ಅವರು ಕೊಡುತ್ತಿದ್ದ ಆದ್ಯತೆಯನ್ನು ಕುರಿತಾಗಿ ಎಂದರೆ ತಪ್ಪಲ್ಲ. ಇದನ್ನೇ ಡಾ.ಸುಧೀಂದ್ರ ಭವಾನಿಯವರು ತಮ್ಮ ಲೇಖನದಲ್ಲಿ ಉದ್ಧರಿಸಿದ್ದಾರೆ.ನಮ್ಮ ಮನೆಯಲ್ಲಿ ನಾವೆಲ್ಲಾ ಕರ್ನಾಟಕ ಸಂಗೀತಾಸಕ್ತರು ಎಮ್ಮೆಸ್ಸಮ್ಮನವರು ನನ್ನಂತಹ ಸಂಗೀತ ಪ್ರಿಯರ ಹೃದಯದಲ್ಲಿ ಅಜರಾಮರರಾಗಿರುವುದು, ಇದಕ್ಕಾಗಿ. "ನಾನೋರ್ವ ವಿದ್ಯಾರ್ಥಿ; ಸಂಗೀತವು ಮಹಾಸಾಗರ. ಏನನ್ನು ಹಾಡುತ್ತೇವೆಯೋ ಅದರ ಅರ್ಥವನ್ನುತ ಲಲಿತಾರಾಮಕೃಷ್ಣ ಒಳ್ಳೆಯ ಗಾಯಕಿ) ನಮ್ಮ ಸೋದರ ಮಾವ ಸೂರಪ್ಪನವರಿಗೆ ಬಿ.ಎಸ್. ರಾಜಯ್ಯಂಗಾರ್ ಹಾಡಿದ ’ಜಗದೋದ್ಧಾರನ ಕೃತಿ’ ಅತಿಪ್ರಿಯ. ರಾಮನವಮಿಯ ಸಮಯದಲ್ಲಿ ಬೆಂಗಳೂರಿನ ಸಂಗೀತ ಪ್ರಿಯರಿಗೆ ಹಬ್ಬದ ಸಂಭ್ರಮ ! ನಗರದ ಮೂಲೆಮೂಲೆಗಳಲ್ಲಿ ಸಂಗೀತದ ಹೊನಲು ಹರಿಯುತ್ತಿತ್ತು (೧೯೬೪)ಸಿಟಿ ಇನ್ ಸ್ಟಿ ಟ್ಯೂಟ್, ಶೇಶಾದ್ರಿಪುರಂ ಹೈಸ್ಕೂಲ್ ಆವರಣ, ಬಸವನಗುಡಿ ಮಾಡೆಲ್ ಹೌಸ್ ಸ್ಟ್ರೀಟ್ ಬಳಿಯ ರಾಮಮಂದಿರ ಇತ್ಯಾದಿಗಳಲ್ಲಿ ಸಂಗೀತದ ಸಂತರ್ಪಣೆ ನಡೆಯುತ್ತಿತ್ತು. ಆಸಮಯದಲ್ಲಿ ನಾನು ಅದೆಷ್ಟು ಸಂಗೀತವಿದ್ವಾಂಸರ ಹಾಡುಗಾರಿಕೆಯನ್ನು ಸವಿದೆನೋ ಪಟ್ಟಿಮಾಡುವುದು ಕಷ್ಟ. ಗ್ರಹಿಸಿ, ಪ್ರತಿ ಶಬ್ದದ ನಿರ್ದಿಷ್ಟ ಉಚ್ಚಾರದ ಕಲಿಕೆಯು ಬಹಳ ಮಹತ್ವದೆಂದು ನನ್ನ ಸ್ಪಷ್ಟ ನಿಲವು"

Annual Ayyappaswamy Pooja was performed on 16th, October, 2015, at Devkripa CHS, Ghatkopar (W), Mumbai !

Image
Every year, Ayyappa swamy pooja is being performed by Srinivasa putran and mandali, with traditional gaiety and fervour. The pooja rituals were over by 3 pm. There was 'bhojan' after the pooja for all the devotees.  This year's  Pooja mantap was added with two peacocks, by the side of Lord Ayyappa swamy  Shri Suresh shetty presented his Bhajans in Kannada, Tulu,Tamil, and Malayalam languages.                     Srinivasa putran, the organiser with a smile of fulfillment on his face...                                                                  Pooja celebrations                       One more  young devotee,  has joined this year's  Pooja celebrations.
Image

Oh Ma Tujhe Pranam !!

Image
ಪ್ರೀತಿಯ ಅಮ್ಮನ ಜೊತೆ  ಚಿ. ಶ್ರೀಧರ ಮತ್ತು ಚಿ. ಶ್ರೀರಂಗ ! I think Ramakrishna, has taken this pic of immense value, from the point of H.R.N. Family and as a whole for The  Sunkada Rangarao Family (All the members) I salute Sow. Nagamani nagaraja rao,  the lady who had great dreams like any other Indian mother, and before she could reap her dreams, she was snatched away by the Destiny !! We all miss her very much .... ಪ್ರೀತಿಯ ಅಮ್ಮನ ಜೊತೆ  ಚಿ. ಶ್ರೀಧರ ಮತ್ತು  ಚಿ. ಶ್ರೀರಂಗ ! ಪ್ರೀತಿಯ ಅಮ್ಮನ ಜೊತೆ  ಚಿ. ಶ್ರೀಧರ ಮತ್ತು ಚಿ.  ಶ್ರೀರಂಗ !                                              ಪ್ರೀತಿಯ ಅಮ್ಮನ ಜೊತೆ  ಚಿ. ಶ್ರೀಧರ ಮತ್ತು ಚಿ.  ಶ್ರೀರಂಗ ! ಪ್ರೀತಿಯ ಅಮ್ಮನ ಜೊತೆ  ಚಿ. ಶ್ರೀಧರ ಮತ್ತು  ಚಿ. ಶ್ರೀರಂಗ !
Image

ಫೋಟೋ ತೆಗೆಯೋದು ಅಂದರೆ ಕೇವಲ ದುಬಾರಿ ಕ್ಯಾಮರಾ ಬಳಸಿದರೆ ಮಾತ್ರ ಸಾಧ್ಯ ಎನ್ನುವ ಮಾತು ನಿಜವಲ್ಲ !

ಒಳ್ಳೆ ಲೆನ್ಸ್ , ಟೈಮಿಂಗ್ಸ್ ಮತ್ತು ಫೋಕಸಿಮ್ಗ್ ಇತ್ಯಾದಿ ಅಲ್ಲದೆ ಕಾಯುವುದು, ಕಾಯಿವುದು ಮತ್ತು ಕಾಡು ಕ್ಲಿಕ್ ಮಾಡುವುದು ನಿಜವಾದ ಕ್ರಿಯೆ. ಅದಲ್ಲದೆ, ಸೋವಿ ಕ್ಯಾಮರಾಗಳನ್ನು ಬಳಸಿಯೂ ನಮ್ಮ  ಆಶೆಗಳನ್ನೂ ತಕ್ಕ ಮಟ್ಟಿಗೆ  ಪೂರೈಸಿ ಕೊಳ್ಳಲು ಸಾಧ್ಯವಿದೆ. ರಾಮಕೃಷ್ಣನ ಸತ್ಕಾರ ಸಮಾರಂಭದ ಫೋಟೋ ಗಳು ಇವಕ್ಕೆ ಸಾಕ್ಷಿ. ಇನ್ನು ಮುಂದೆ ಆತರಹ ಸಂಧಾರ್ಬ ಬಂದರೆ ಹೇಗೆ ತೆಗೆಯುವುದು ಎನ್ನುವ ನನ್ನ ಬುದ್ಧಿಗೆ ತಿಳಿದ ಕಿರು ವಿವರಣೆ ಕೆಲಗಿದೆ. 
Image
Image
Image
Image
Image
Image
Image
Image
I love to hear the language of holalkere, and all the regional languages.
I love to hear the language of holalkere, and all the regional languages.
Image