Posts

Showing posts from June, 2015
Image

ಫೋಟೋ ತೆಗೆಯೋದು ಅಂದರೆ ಕೇವಲ ದುಬಾರಿ ಕ್ಯಾಮರಾ ಬಳಸಿದರೆ ಮಾತ್ರ ಸಾಧ್ಯ ಎನ್ನುವ ಮಾತು ನಿಜವಲ್ಲ !

ಒಳ್ಳೆ ಲೆನ್ಸ್ , ಟೈಮಿಂಗ್ಸ್ ಮತ್ತು ಫೋಕಸಿಮ್ಗ್ ಇತ್ಯಾದಿ ಅಲ್ಲದೆ ಕಾಯುವುದು, ಕಾಯಿವುದು ಮತ್ತು ಕಾಡು ಕ್ಲಿಕ್ ಮಾಡುವುದು ನಿಜವಾದ ಕ್ರಿಯೆ. ಅದಲ್ಲದೆ, ಸೋವಿ ಕ್ಯಾಮರಾಗಳನ್ನು ಬಳಸಿಯೂ ನಮ್ಮ  ಆಶೆಗಳನ್ನೂ ತಕ್ಕ ಮಟ್ಟಿಗೆ  ಪೂರೈಸಿ ಕೊಳ್ಳಲು ಸಾಧ್ಯವಿದೆ. ರಾಮಕೃಷ್ಣನ ಸತ್ಕಾರ ಸಮಾರಂಭದ ಫೋಟೋ ಗಳು ಇವಕ್ಕೆ ಸಾಕ್ಷಿ. ಇನ್ನು ಮುಂದೆ ಆತರಹ ಸಂಧಾರ್ಬ ಬಂದರೆ ಹೇಗೆ ತೆಗೆಯುವುದು ಎನ್ನುವ ನನ್ನ ಬುದ್ಧಿಗೆ ತಿಳಿದ ಕಿರು ವಿವರಣೆ ಕೆಲಗಿದೆ.