Posts

Showing posts from November, 2015

"ಭಕ್ತಿಯ ಮೂರ್ತಸ್ವರೂಪ-ಎಮ್ಮೆಸ್"-ಡಾ . ಸುಧೀಂದ್ರ ಭವಾನಿ

"ಭಕ್ತಿಯ ಮೂರ್ತಸ್ವರೂಪ-ಎಮ್ಮೆಸ್"-ಡಾ . ಸುಧೀಂದ್ರ ಭವಾನಿ  ಡಾ. ಎಮ್ಮೆಸ್ಸಮ್ಮನವರು ನನ್ನ ದೃಷ್ಟಿಯಲ್ಲಿ ಹಿಮಾಲಯದೆತ್ತರಕ್ಕೆ ಏರಿ ಮೇಲೆ ಸಾಗುವುದು, ಅವರ, ಕೃತಿಗಳ ಶಬ್ದೋಚ್ಚಾರಣೆಗೆ ಅವರು ಕೊಡುತ್ತಿದ್ದ ಆದ್ಯತೆಯನ್ನು ಕುರಿತಾಗಿ ಎಂದರೆ ತಪ್ಪಲ್ಲ. ಇದನ್ನೇ ಡಾ.ಸುಧೀಂದ್ರ ಭವಾನಿಯವರು ತಮ್ಮ ಲೇಖನದಲ್ಲಿ ಉದ್ಧರಿಸಿದ್ದಾರೆ.ನಮ್ಮ ಮನೆಯಲ್ಲಿ ನಾವೆಲ್ಲಾ ಕರ್ನಾಟಕ ಸಂಗೀತಾಸಕ್ತರು ಎಮ್ಮೆಸ್ಸಮ್ಮನವರು ನನ್ನಂತಹ ಸಂಗೀತ ಪ್ರಿಯರ ಹೃದಯದಲ್ಲಿ ಅಜರಾಮರರಾಗಿರುವುದು, ಇದಕ್ಕಾಗಿ. "ನಾನೋರ್ವ ವಿದ್ಯಾರ್ಥಿ; ಸಂಗೀತವು ಮಹಾಸಾಗರ. ಏನನ್ನು ಹಾಡುತ್ತೇವೆಯೋ ಅದರ ಅರ್ಥವನ್ನುತ ಲಲಿತಾರಾಮಕೃಷ್ಣ ಒಳ್ಳೆಯ ಗಾಯಕಿ) ನಮ್ಮ ಸೋದರ ಮಾವ ಸೂರಪ್ಪನವರಿಗೆ ಬಿ.ಎಸ್. ರಾಜಯ್ಯಂಗಾರ್ ಹಾಡಿದ ’ಜಗದೋದ್ಧಾರನ ಕೃತಿ’ ಅತಿಪ್ರಿಯ. ರಾಮನವಮಿಯ ಸಮಯದಲ್ಲಿ ಬೆಂಗಳೂರಿನ ಸಂಗೀತ ಪ್ರಿಯರಿಗೆ ಹಬ್ಬದ ಸಂಭ್ರಮ ! ನಗರದ ಮೂಲೆಮೂಲೆಗಳಲ್ಲಿ ಸಂಗೀತದ ಹೊನಲು ಹರಿಯುತ್ತಿತ್ತು (೧೯೬೪)ಸಿಟಿ ಇನ್ ಸ್ಟಿ ಟ್ಯೂಟ್, ಶೇಶಾದ್ರಿಪುರಂ ಹೈಸ್ಕೂಲ್ ಆವರಣ, ಬಸವನಗುಡಿ ಮಾಡೆಲ್ ಹೌಸ್ ಸ್ಟ್ರೀಟ್ ಬಳಿಯ ರಾಮಮಂದಿರ ಇತ್ಯಾದಿಗಳಲ್ಲಿ ಸಂಗೀತದ ಸಂತರ್ಪಣೆ ನಡೆಯುತ್ತಿತ್ತು. ಆಸಮಯದಲ್ಲಿ ನಾನು ಅದೆಷ್ಟು ಸಂಗೀತವಿದ್ವಾಂಸರ ಹಾಡುಗಾರಿಕೆಯನ್ನು ಸವಿದೆನೋ ಪಟ್ಟಿಮಾಡುವುದು ಕಷ್ಟ. ಗ್ರಹಿಸಿ, ಪ್ರತಿ ಶಬ್ದದ ನಿರ್ದಿಷ್ಟ ಉಚ್ಚಾರದ ಕಲಿಕೆಯು ಬಹಳ ಮಹತ್ವದೆಂದು ನನ್ನ ಸ್ಪಷ್ಟ ನಿಲವು"