Posts

Showing posts from June, 2016

೧೦೦೮ ರ ಎಪಿಸೋಡ್ ಮುಗಿಸಿ ದಾಪುಗಾಲು ಹಾಕಿರುವ 'ಸತ್ಯದರ್ಶನ ಕಾರ್ಯಕ್ರಮ' !

Image
ಹನ್ನೆರಡು ವರ್ಷಗಳ ಸತತವಾಗಿ ದೂರದರ್ಶನದ ಚಂದನ    ವಾಹಿನಿಯಲ್ಲಿ  ಮೂಡಿಬರುತ್ತಿರುವ 'ಸತ್ಯದರ್ಶನ' ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು . ಪ್ರತಿಶನಿವಾರ/ರವಿವಾರ  ರಾತ್ರಿ ೯-೩೦,  ಕ್ಕೆ ಬಿತ್ತರವಾಗುವ ಈ ಕಾರ್ಯಕ್ರಮ ಜನರ ಯಾವುದೇ ಆಚರಣೆಗಳ ಬಗ್ಗೆ ಇರುವ ಜಿಜ್ಞಾಸೆಗಳಿಗೆ ಸರಿಯಾದ ಸಮಾಧಾನವನ್ನು  ಕೊಡುವ ದಿಶೆಯಲ್ಲಿ ಒಂದು ಅತ್ಯುತ್ತಮ ಪ್ರಯೋಗವಾಗಿದೆ. ಇಲ್ಲಿ ಯಾವುದೇ ಜಾತಿ,  ಧರ್ಮ, ಮತ, ಮತ್ತು ಸಂಪ್ರದಾಯಗಳ ಜನರು ತಮ್ಮ  ಅನಿಸಿಕೆಗಳನ್ನು ಬರೆದು ತಿಳಿಸಬಹುದು ಮತ್ತು ಉತ್ತರಗಳನ್ನು ಪಡೆದುಕೊಳ್ಳಬಹುದು. ೨೦೧೬ ರ ಜೂನ್ ೪  ನೆ ಶನಿವಾರದಂದು  ೧೦೦೮ ನೇ ಕಂತನ್ನು ಮುಗಿಸಿರುವ  ಈ ಕಾರ್ಯಕ್ರಮವನ್ನು ಎಲ್ಲರೂ  ಇಷ್ಟಪಡುತ್ತಿದ್ದಾರೆ  ಶ್ರೀ ಪಾವಗಡ ಪ್ರಕಾಶರಾವ್ ತಮ್ಮ ಪ್ರವಚನ ಕೊಡುತ್ತಿರುವುದು    ಕಾರ್ಯಕ್ರಮದ ನಿರೂಪಕಿ  ಶ್ರೀಮತಿ. ಚೇತನಾ ಹೆಗಡೆಯವರು