Posts

Showing posts from December, 2017

Chi. Sow. Shobha amruth !

Image
                     Chi. Sow. Shobha amruth !
Image
ನೀವ್   ಹೇಳ್ತಿರೊದ್,   "ನಿತ್ಯೋತ್ಸವ" ಬರ್ದಿದಾರಲ್ಲಪ್ಪಾ ಆ   ಡಾ. ನಿಸಾರ್ ಅಹ್ಮದ್  ತಾನೇ ? ಅವ್ರ್ ಪೂರ್ತಿ ಹೆಸ್ರು,  "ಕೊಕ್ಕರೆ ಹೊಸಹಳ್ಳಿ ಶೇಕ್ ಹೈದರ್ ನಿಸಾರ್ ಅಹಮದ್"   ಹುಟ್ಟಿದ್ದು,  ದೇವನಹಳ್ಳಿಯಲ್ಲಿ  (೦೫-೦೨-೧೯೩೬) ಆದರೆ ಮುಂದಿನ ಜೀವನ, ಅಂದರೆ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ ಆಯಿತು.  ! ಚಿಕ್ಕವರಾಗಿದ್ದಾಗ, ಅವರು ಬೆಂಗಳೂರಿನ  ದೊಡ್ಡ  ಮಾವಳ್ಳಿಯಲ್ಲಿ ವಾಸ್ತ್ಯವ್ಯ ಮಾಡಿತಿರ್ದು .  ರೋಡ್ ದಾಟಿದ್ರೆ  ಲಾಲ್ ಬಾಗ್ ! ತಂದೆ ರೆವಿನ್ಯೂ ಇನ್ಸ್ಪೆಕ್ಟರ್.    ಶಾಲೆಯಿಂದ ಬಂದಕೂಡಲೇ  ಲಾಲ್ಬಾಗ್  ಗೆ  ಬರುತಿದ್ದರು. ಕೆರೆಯಲ್ಲಿ  ಈಜು, ಮರಕೋತಿ, ಇತ್ಯಾದಿ ಆಟಗಳಲ್ಲಿ ಹೊತ್ತು ಹೋಗಿದ್ದೇ ಗೊತ್ತಾಗುತ್ತಿರಲಿಲ್ಲವಂತೆ !  ಸಾಯಂಕಾಲದವರೆಗೆ ಅಲ್ಲಿಯೇ ಆಟವಾಡಿಕೊಂಡು, ಕಾಲ ಕಳೆಯುತ್ತಿದ್ದರು. ಪ್ರತಿದಿನ ಬೆಳಿಗ್ಯೆ ಲಾಲ್ ಬ್ಯಾಗ್ ಗೆ, ಡಾ. ಎಚ್. ಏನ್,  ಗಾಳಿ ಸಂಚಾರಕ್ಕೆ ಬರೋರು.    ಪ್ರಶಸ್ತಿಗಳು : ೧. ೨೦೦೮ ರಲ್ಲಿ  ಪದ್ಮಶ್ರೀ ಆಕಾಶವಾಣಿ ಹಾಗೂ ಪ್ರಜಾವಾಣಿ ಮಾಧ್ಯಮಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಬಹಳ ಮಹತ್ವದ ಪಾತ್ರ ವಹಿಸಿದ್ದವು.  ನಿಸಾರ್ ಅಹ್ಮದ್  ರಿಗೆ ಆ ಸಮಯದಲ್ಲಿ  ನೆರವಾದ ಮಹನೀಯರುಗಳಲ್ಲಿ , ವೈ. ಏನ್. ಕೃಷ್ಣ ಮೂರ್ತಿ (ವೈ. ಏನ್. ಕೆ. ) ಮತ್ತು ಎಂ ಬಿ. ಸಿಂಗ್ ಪ್ರಮುಖರು. ಎಂ ಬಿ. ಸಿಂಗ್,  ವಿಮರ್ಶೆ ಬರೆಯಲು ಹೊಸ ಪುಸ್ತಕಗಳನ್ನು ಕಳಿಸೋರು.  ೧೯೬೦ ರಲ್ಲಿ