Posts

Showing posts from October, 2018
ಪತ್ರಿಕಾವೃತ್ತಿ  ಅದರ ಮಾಲೀಕರ ನೀತಿಯಮೇಲೆ ಅವಲಂಭಿತವಾಗಿರುತ್ತದೆ. ಜೀವನ  ಆ ಸಂಸ್ಥೆಗಳಲ್ಲಿ ಕೆಲಸಮಾಡುವ ಕಾರ್ಯಕರ್ತರ  ಭದ್ರತೆ ಕಡಿಮೆ. ಮಾಲೀಕರು ತಮ್ಮ ಅಭಿಪ್ರಾಯಗಳಿಗೆ ಮಹತ್ವಕೊಡುತ್ತಾರೆ.ಆದರೂ  ಹಾರ್ನಿಮನ್ ಪತ್ರಿಕೋದ್ಯಮವನ್ನೇ ತಮ್ಮ ಉದ್ಯೋಗ ಕ್ಷೇತ್ರವನ್ನಾಗಿ ಆರಿಸಿಕೋಂಡರು. ಅದರ ಮೂಲಕ ತಮ್ಮ  ತಾಯಿನಾಡಾದ ಬ್ರಿಟನ್ ಮಾಡಿರುವ ಅಪರಾಧಗಳನ್ನು  ಸರಿಪಡಿಸಬೇಕೆಂದು ನಿಶ್ಚಯಿಸಿ  ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.  ಹಾರ್ನಿಮನ್ನರ  ಬರವಣಿಗೆ ಬಹಳ ವಿಶಿಷ್ಟ ಶೈಲಿಯದಾಗಿತ್ತು . ಭಾರತೀಯ ದಂಡಸಂಹಿತೆ (ಇಂಡಿಯನ್ ಪೀನಲ್ ಕೋಡ್) ಮತ್ತು ರಾಜ್ಯದ್ರೋಹ ಕಾನೂನಿನ ಮೇಲೆ ಅಧಿಕಾರಯುತ ಪರಿಶ್ರಮ ಪಡೆದಿದ್ದರು. ಭಾರತಕ್ಕೆ ಬಂದಮೇಲೆ ಸ್ಥಳೀಯರ  ಔದಾರ್ಯ, ಸರಳತೆಗಳು ಅವರಿಗೆ ಮೆಚ್ಚುಗೆಯಾಯಿತು . ಭಾರತೀಯರ  ಸಮಸ್ಯೆಗಳನ್ನು ಅಭ್ಯಾಸಮಾಡಿ ಅರ್ಥಮಾಡಿಕೊಂಡರು. ೧೮೫೭ರಲ್ಲಿ ನಡೆದ ಮೊದಲ ಸ್ವಾತಂತ್ರ ಸಂಗ್ರಾಮದ  ವೈಫಲ್ಯತೆಯ ಬಗ್ಗೆ  ಕಾರಣಗಳನ್ನು ಕುರಿತು ಅಭ್ಯಾಸಮಾಡಿದರು. ಹಾರ್ನಿಮನ್   ಇಂಗ್ಲಂಡಿನಲ್ಲಿ ಪತ್ರಕರ್ತರಾಗಿ ಕೆಲ್ಸಮಾಡುತ್ತಿದ್ದಾಗಲೇ ಮಾನವ ಹಕ್ಕುಗಳ ರಕ್ಷಣೆಗಾಗಿ  ಲೇಖನಗಳನ್ನು ಪ್ರಕಟಿಸಿ  ಅಲ್ಲಿನ ರಾಜ ರಾಣಿಯರ ಆಡಳಿತವನ್ನು ಖಂಡಿಸಿದ್ದರು ಅವರ ಉನ್ನತ  ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಭಾರತ ಸೂಕ್ತವಾದ ಸ್ಥಳವೆಂದು ಮನವರಿಕೆಯಾಯಿತು. ಆಗ ಮುಂಬಯಿ ನಗರದಲ್ಲಿದ್ದ ಇಂಗ್ಲಿಷ್ ದಿನಪತ್ರಿಕೆಗಳೆಲ್ಲಾ ಬ್ರಿಟಿಷ್ ಸರಕಾರದ ಅಧೀನದಲ್ಲ
ಬಾರತಕ್ಕೆ ಸ್ವಾತಂತ್ರ್ಯ  ದೊರೆಯುವವರೆಗೆ ನನ್ನ ಲೇಖನಿಯನ್ನು ಕೆಳಗಿಡು ವುದಿಲ್ಲ. ಕಣಜ,  ಅಂತರಜಾಲ ಕನ್ನಡ ಜ್ಞಾನಕೋಶ
ಬಿ.ಜಿ.ಹಾರ್ನಿಮನ್ ಭಾರತವು ಇಂಗ್ಲಿಷರ ಅಧೀನದಲ್ಲಿ  ಆತ್ಮಗೌರವ ಮತ್ತು ಸ್ವಾತಂತ್ರ್ಯಗಳಿಗಾಗಿ ಹೊರಾಡುತ್ತಿದ್ದಾಗ, ಒಬ್ಬಆಂಗ್ಲ  ಧೀರ ಪತ್ರಿಕೋದ್ಯಮಿಯೊಬ್ಬ ಭಾರತದ ಸ್ವಾತಂತ್ರ್ಯದ ಪರವಾಗಿ ಹೋರಾಡಿದ ವ್ಯಕ್ತಿ.  ಈ ಪತ್ರಿಕೋದ್ಯಮಿ ಭಾರತೀಯನಲ್ಲ. ಬ್ರಿಟನ್ನಿನ್ನಲ್ಲಿ ಹುಟ್ಟಿ, ಬೆಳೆದು, ಭಾರತಕ್ಕೆ ಬಂದ ಇಂಗ್ಲಿಷರವನು. ಘಟನೆಗಳ ಆಗರ. ದೇಶದ ಸ್ವಾತಂತ್ರ್ಯಕ್ಕಾಗಿ ಭಾರತೀಯರು ಭಾರೀ ಅಹಿಂಸಾತ್ಮಕ ಹೊರಾಟವನ್ನೇ ನಡೆಸಿದರು. ನಿಜ. ಆದರೆ ಅದಕ್ಕೆ ಪೂರಕವಾಗಿ ಅನೇಕ ಮಂದಿ ವಿದೇಶಿಯರ ಅನುಕಂಪವೂ ಸೇರಿತ್ತು. ಕೆಲವರು ಪರೋಕ್ಷವಾಗಿ ಆಂದೋಲನಕ್ಕೆ  ಸಹಾಯ ಮಾಡಿದರೆ, ಕೆಲವರು ಪ್ರತ್ಯಕ್ಷವಾಗಿಯೇ ಅದರಲ್ಲಿ ಭಾಗವಹಿಸಿದ್ದು ಅಭೂತಪೂರ್ವ. "ಭಾರತಕ್ಕೆ ಸ್ವಾತಂತ್ರ ದೊರೆಯುವವರೆಗೆ ಲೇಖನಿಯನ್ನು ಕೆಳಗಿಡುವುದೇ ಇಲ್ಲ" ಅಲನ್ ಆಕ್ಟೇವಿಯೋ ಹ್ಯು ಮ್ ಎಂಬ ಬ್ರಿಟಿಷ್ ಪ್ರಜೆ  ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು” ಸ್ಥಾಪಿಸಿದನು. ಹಲವು ಬ್ರಿಟಿಷ್ ಮಹನೀಯರು ಹೆನ್ರಿ ಕಾಟನ್, ವೆಡ್ಡರ್ ಬರ್ನ್. ಡಾ|| ಅನಿಬೆಸೆಂಟ( ಹೋಮ್‌ರೂಲ್ ಚಳುವಳಿಯ ಸ್ಥಾಪಕಿ)  ಅವರು ಭಾರತದಲ್ಲಿ ನಡೆಸಿದ ಸಾರ್ವಜನಿಕ ಸೇವೆಯನ್ನು  ಈ ಐರಿಷ್ ಮಹಿಳೆ ಭಾರತದ ಮೊದಲ ರಾಷ್ಟ್ರೀಯ ಪತ್ರಿಕೋದ್ಯಮಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.   ಬ್ರಿಟಿಷ್ ಪ್ರಜೆ ಬೆಮಜಮಿನ್ ಗೈ ಹಾರ್ನಿಮನ್. ನ್ಯಾಯ ನಿಷ್ಠುರವಾದಿ.. ==ಪ್ರಾರಂಭದ ವಿದ್ಯಾಭ್ಯಾಸ== ಬೆಂಜಮಿನ್ ಗೈ ಹಾರ್ನಿಮನ