Posts

Showing posts from 2019

ಗಾಂಧಿ ಸ್ಮೃತಿ 2019 !

Image
                                      ಗಾಂಧಿ ಸ್ಮೃತಿ :         Courtesy :  An Autobiography or The Story of my experiments with truth          By  : M. K. Gandhi. (Transalted to kannada language, by HRL)                                                             ಗಾಂಧಿ ಸ್ಮೃತಿ :       Courtesy :  An Autobiography or The Story of my experiments with truth          By : M. K. Gandhi. (Translated to kannada language, by HRL) ಮಹಾತ್ಮಾ ಗಾಂಧೀಜಿಯವರ ಜೀವನಾದರ್ಶಗಳ ಬಗ್ಗೆ ಓದಿ ಪ್ರಭಾವಿತನಾಗದ ವ್ಯಕ್ತಿ ನನ್ನ ದೃಷ್ಟಿಯಲ್ಲಿ ಇಲ್ಲವೆಂದೇ ನನ್ನ ಅಭಿಮತ. 'ನುಡಿದಂತೆ ನಡೆ' ಎನ್ನುವ ಮಹಾವಾಕ್ಯದ ಅನ್ವರ್ಥನಾಮಿಗಳೇ ನಮ್ಮ ಬಾಪೂಜಿಯವರು. ನಮ್ಮ ಅಭಿಪ್ರಾಯಗಳನ್ನು ಘನೀಕರಿಸುವ ನಿಟ್ಟಿನಲ್ಲಿ ನಾವು ಹೇಳುವಾಗ ನಮ್ಮ ಹಿಂದಿನ ಇಲ್ಲವೇ ಇಂದು ಅನುಭವಿಸುತ್ತಿರುವ ಇಲ್ಲವೇ ಅನುಭವಿಸಿದ ತಥ್ಯಗಳಮೇಲೆಯೇ ಎನ್ನುವುದು ನನ್ನ ಗಮನಕ್ಕೆ ಬಂದಿರುವ ಸಂಗತಿ (ನನಗೆ ಈಗ ೭೪ ವರ್ಷಗಳು) ಐನ್ ಸ್ಟೈನ್ ನಂತಹ ವ್ಯಕ್ತಿ ಗಾಂಧಿಯವರ ಬಗ್ಗೆ ಹೇಳಿರುವ ವಾಕ್ಯ ಎಂದೆಂದೂ ಇತಿಹಾಸದಲ್ಲಿ ಕೆತ್ತಿಟ್ಟಿರುವ ವಾಕ್ಯಗಳಲ್ಲೊಂದು ಎನ್ನುವುದು ನನ್ನ ಅನಿಸಿಕೆ. ಆತ ಮಹಾನ್ ವಿಜ್ಞಾನಿ ಎಂದಲ್ಲ ಆದರೆ ಒಬ್ಬ ಮಾನವತಾ ವಾದಿ ಎನ್ನುವ ಅರ್ಥದಲ್ಲಿ ನಾನು ಹೇಳುತ್ತಿ
ಎಪಿಸೋಡ್ ಸಂಖ್ಯೆ : ೩೨೨,   ಮಗಳು ಜಾನಕಿ, ಕನ್ನಡ ಧಾರಾವಾಹಿ  ೨೪, ಸೆಪ್ಟೆಂಬರ್, ೨೦೧೯ Summary : 1. This particular episode deals with the possible misunderstandings among member of Medam Devaki's  family. Main thing is all the three members came to know that Niranjan has married Janaki, the daughter of Chandu bhargi. (Shantaraju is yet to know this truth) Prabhanjan knows it. 2. In the court case CSP could not cross examine Varun vaibhav, because he sought the permission of  the Judge, to defer and come prepared next time, with the relevant documents and argue the case. ಸಿಎಸ್ಪಿಯವರು ಎಲ್ಲರೂ ಏನೇನು Cross examination  ಇದೆಯೋ ಅದನ್ನೆಲ್ಲ ಮಾಡಿದಮೇಲೆ ನಾನು ಮಾಡ್ತೀನಿ ನನಗೆ ಇನ್ನೂ ಕೆಲವು Documents  ಬರೋದಿದೆ. ಅದಕ್ಕೆ Permission  ಕೊಡಬೇಕು  Dref  ಮಾಡಬೇಕು ಅಂತ ಕೇಳ್ಕೊತಿದೀನಿ  your honour ನ್ಯಾಯಾಧೀಶರು : Permitted. Further evidence please ದೇವಕಿಯವರ ಮನೆ : ಸಂಜನಾಗೆ ಮನೆಯಲ್ಲದ ಹೊಸ ಗತಿ-ವಿಧಿಗಳು ತಿಳಿದಿರಲಿಲ್ಲ ಅದಕ್ಕೆ ನಿರಂಜನ ಅವಳಿಗೆ ಎಲ್ಲಾ ವಿಷಯಗಳನ್ನು ತಿಳಿಸುತ್ತಾನೆ. Sorry, ಸಂಜನ.  ಒಂದು ವಿಷಯನ ನಿನ್ನಿಂದ ಅಮ್ಮನಿಂದ ಮುಚ್ಚಿಟ್ಟಿದ್ವಿ. pr

Uttar dakshin, a Music concert by stalwarts like Smt/Shri. Kumareshan and Pt. Ulhas N.Kashalkarji

Image
Dr. Kumareshan, Shri. Kumareshan gave a music concert at the Balagandharva Auditorium, Bandra(W) on 22nd, Sept, 2019                                                     Sheila Gopal Raheja Auditorium, Bandra, Mumbai                                                  Pt. Ulhas N.Kashalkarji, noted Hindustani music singer giving performance

ಎಪಿಸೋಡ್ ಸಂಖ್ಯೆ : ೩೧೭, ಮಗಳು ಜಾನಕಿ ೧೭, ಬುಧವಾರ, ಸೆಪ್ಟೆಂಬರ್, ೨೦೧೭,

ಸಿಎಸ್ಪಿಯವರ ಮನೆ : ಮೈತ್ರಿ : 'ನನಗೆ ಏನು ಹೇಳ್ಬೇಕೋ ಗೊತ್ತಾಗ್ತಿಲ್ಲ. ಸಂತೋಷಕ್ಕೆ ಮಾತೇ ಬರ್ತಿಲ್ಲ'.  ಜಾನಕಿ : 'ಅಮ್ಮ, ಇದು ನಿಜವಾಗಿಯೂ ನಿಜಾನೆ ? ಮೈತ್ರಿ : 'ಯಾವುದೋ ಅಲಾರಾಂ ಹೊಡೀತು, ನಿದ್ದೆಯಿಂದ ಎಬ್ಬಿಸಿ, ಇದೆಲ್ಲಾ ಕನಸು ಅಂತ ಆಗಿಬಿಟ್ಟರೇ '? ಶ್ಯಾಮಲಮ್ಮ : ಕನಸಲ್ಲಾ ಕಂದ. ೨೩ ವರ್ಷಗಳಿಂದ ಕೊರಗಿ, ಕೊರಗಿ, ಆ ದೇವರಿಗೆ ಕಣ್ಣೀರಿನ ದೀಪ ಹಚ್ಚಿದ್ದಕ್ಕೆ, ಅವನು ಕಣ್ಬಿಟ್ಟು ನಿನ್ನ ನನಗೆ ಕೊಟ್ ಬಿಟ್ಟ. ಮೊದ್ಲು ಆ ದೇವರಿಗೆ ತುಪ್ಪದ ದೀಪ ಹಚ್ಚಿಡಬೇಕು.  ಜಾನಕಿ : ತುಪ್ಪದ ದೀಪ ಹಚ್ಚಿ ಪರವಾಗಿಲ್ಲ. ಆದರೆ ನನಗೆ Sweets  ಕೊಡೋದನ್ನ ಮರೀಬೇಡಿ.  'ನನ್ನ ಬಂಗಾರ, ಇಷ್ಟು ವರ್ಷವಾದಮೇಲೆ ತಾಯಿ-ಮಗಳನ್ನ ಒಂದು ಮಾಡಿದೀಯ. ಬನ್ನಿ ಮೊದಲು ದೇವರಕೋಣೆಗೆ ಹೋಗೋಣ' ಎಂದು ಹೋಗುತ್ತಾರೆ.  ಮೈತ್ರಿ : 'ಜಾನಕಿ, ನಿಮಿಗೆ thanks ಹೇಳಕ್ಕೆ ಮನಸ್ಸೇ ಬರ್ತಿಲ್ಲ. ಅದು ತುಂಬಾ 'ಚಿಕ್ಕ ಪದ' ಅನ್ನಿಸುತ್ತೆ  ! 'ಯಾವ ಜನ್ಮದಲ್ಲಿ ನಿಮಗೆ ತಂಗಿಯಾಗಿ ಹುಟ್ಟಿದ್ನೋ, ಈಗ ಆ ಪುಣ್ಯದ ಕೆಲಸ ನನ್ನ ಕೈಲಿ ಆಗಬೇಕು ಅಂತಿತ್ತು. ಆಯ್ತು.'  ಶ್ಯಾಮಲಮ್ಮ : 'ಇರಿ sweets ತರ್ತೀನಿ', ಅಂತ ಅಡುಗೆ ಮನೆಯೊಳಗೆ ಹೋಗಿ ತಂದು ಮಗಳಿಗೆ ಮತ್ತು ಜಾನಕಿಗೆ ತಿನ್ನಿಸುತ್ತಾರೆ. ಅವರಿಬ್ಬರೂ ಶ್ಯಾಮಲಮ್ಮನಿಗೆ sweets ತಿನ್ನಿಸಿ ಸಂಭ್ರಮ ಪಡುವ ದೃಶ್ಯ ಮನಸ್ಸಿಗೆ ಮುದಕೊಡುತ್ತದೆ. 

Ganesh chaturthi, 2nd, September, (2019)

Image
Ganesh chaturthi, 2nd, September, (2019)       This Ganesh murthy is in the premises of Himalayeshwar mahadev mandir. This Ganesh murthy is in the premises of Vaibhav CHS, Himalaya CHS                      At Childrens' park, Himalay CHS, Ghatkopar west, Mumbai                          
ಎಪಿಸೋಡ್  ಸಂಖ್ಯೆ : ೨೯೮  ಮಗಳು ಜಾನಕಿ ಧಾರಾವಾಹಿ, ೨೧, ಬುಧವಾರ,  ಆಗಸ್ಟ್, ೨೦೧೯ Summary : WHAT I FEEL ABOUT THIS PARTICULAR EPISODE OF MY FAVOURITE SERIAL : MJ A) The Conversation part of The Home minister Shri. Chandu Bhargi and DYSP Janaki over  phone earns very good Accolades. B) The Conversations between Madhukar and Sow. Shyamalamma sunderamurthy, is very emotional no doubt, but it is some times repetitive, and such conversations can be improved (There should not be same thing again and again) C) I' watching on VOOT media. The ads like the condoms can be replaced by some descent ones) SINCE CERTAIN STANDARDS HAVE BEEN FOLLOWED IN THE M.G. SERIAL, I THINK SUCH ADVERTISEMENTS WILL REDUCE THE STADARD LEVEL. (This again is my submission) The entire episode is based on conversations : 1. Home minister Chandu Bhargi to his daughter, DYSP Janaki over phone. 2. Shyamalatte talking to Madhukar in connection with his profession as Lawyer. Now he is representing Varun Vaibhav as

ಎಪಿಸೋಡ್ ಸಂಖ್ಯೆ : ೨೯೬, ಮಗಳು ಜಾನಕಿ ಕನ್ನಡ ಧಾರಾವಾಹಿ, ೧೯, ಸೋಮವಾರ, ಆಗಸ್ಟ್, ೨೦೧೯,

ಎಪಿಸೋಡ್ ಸಂಖ್ಯೆ : ೨೯೬,  ಮಗಳು ಜಾನಕಿ ಕನ್ನಡ ಧಾರಾವಾಹಿ, ೧೯, ಸೋಮವಾರ, ಆಗಸ್ಟ್, ೨೦೧೯, Summary : Purely the Court proceedings are screened in this serial.  Some times the dialogues seems to be very long, and not required for. Still for Indian public, especially the fans of MJ it is very much needed. Some Prophetic lines are worth quoting : Two types of  issues in between the court : 1. CSP wants that Varun Vaibhav  should not get bail, instead he should be in police custody for few more days. 2. Sheela Bhushan wants her client Varun Vaibhav should get the Bail ಸಿಎಸ್ಪಿಯವರು ಕೋರ್ಟ್ ನಲ್ಲಿ ಸಂಜನ ಶಂತರಾಜು ಅವರ ಪರವಾಗಿ ತಮ್ಮ ವಾದವನ್ನು ಮಂಡಿಸಲು ಪ್ರಾರಂಭಿಸುತ್ತಾರೆ. ಸಿಎಸ್ಪಿ : ಸಂಕ್ಷೇಪವಾಗಿ ನಾನು  ಹೇಳ್ತೇನೆ. ಸಂಜನಾ ಈ ಮೊಕದ್ದಮೆಯಲ್ಲಿ ದೂರುದಾರಳಾಗಿದ್ದಳಲ್ಲ, ಆ ಸಂಜನ ಕೋರ್ಟಿನ ಮುಂದೆ ನಿಂತಿದ್ದಾರೆ. ಅವರು ಒಬ್ಬ ಶಿಕ್ಷಕಿಯಾಗಿದ್ದರು. ೭ ವರ್ಷಗಳ ಹಿಂದೆ ಹರಿದ್ವಾರದಲ್ಲಿ ಒಂದು ನಡೆಸುತ್ತಿದ್ದ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ, ಆ ಸಂಸ್ಥೆ ಮ್ಯಾನೇಜ್ ನೂರು ನಿರ್ಧಾರ ಮಾಡುತ್ತಾರೆ ತಮ್ಮ ಎಲ್ಲಾ ಶಾಲೆಗಳ ಬಗ್ಗೆ ಒಂದು ಸಾಕ್ಷಚಿತ್ರ ಮಾಡಬೇಕು ಅಂತ. ಇದನ್ನು ನಿರ್ಧ
ಎಪಿಸೋಡ್ ಸಂಖ್ಯೆ : ೨೯೫, ಮಗಳು ಜಾನಕಿ ಕನ್ನಡ ಧಾರಾವಾಹಿ, ೧೬, ಆಗಸ್ಟ್, ೨೦೧೯ Summary in brief : 1. Vinay devghatta has given  his  marriage invitation to CSP Sir, and one invitation to Maitri Mahananda, requesting her to forgive his earlier behavior and attend his marriage. He is ashamed of his bad behavior towards Maitri after taking intoxicating liquor. He will feel that Mairtri has forgiven him, if she attends his marriage along with CSP sir and Shyamalatte. 2. DYSP Janaki is proud that she has convinced CM and CSP sir is advised to act as Special prosecutor to handle the case of Sanjana. But She learnt later that Madhukar is handling the case of Varun Vaibhav. He has been appointed as Associate lawyer. 3. Home minister Chandu Bhargi is now interested to appoint Raju chaudhari as a Chairman of some NIGAM, but not as the Chairman of the Party. That's why he is playing a different card. 4. SP Anand belagur is advising DYSP Janki not to involve so much with her client. She must lear