Posts

Showing posts from May, 2019
ಎಪಿಸೋಡ್ ಸಂಖ್ಯೆ ೨೩೯    ಮಗಳು ಜಾನಕಿ ಧಾರಾವಾಹಿ,   30, ಮೇ,  , ೨೦೧೯ ಸಾರಾಂಶ : At Home minister Chandu bhargi's house Smt, Rashmi is very much worried about her daughter Chanchala's marriage. Chirantan's parents are not willing to budge. Even Bhargi is also adamant. Janaki tries to patch up the differences, and arrange the marriage. Janaki went to CSP's house and gave gifts to CSP sir, a pen and A saree to Shyamalatte  and Sundaramurthy mava. Janaki wanted to get the autograph from CSP sir, with the new pen. CSP sir writes and signs.  " ಅರಸಿ ಬಂದ ಬಾಂಧ್ಯವ್ಯದ ನೆನಪಿಗಾಗಿ" Both are in tears ! Now CSP remembers his beloved son, Madhukar, who used to bring "GIFTS" to him and Shyamalamma. ದೇವಕಿಯವರ ಮನೆಯಲ್ಲಿ ಸಂಜನಾ ಜಾನಕಿಯನ್ನು ಮಾತಾಡಿಸಿ ಅವಳಿಗೆ ಧನ್ಯವಾದಗಳನ್ನು ಹೇಳುತ್ತಾಳೆ.  ನೆನ್ನೆಯದಿನ ಜಾನಕಿ ಹೇಳಿದ ಕೆಲವು ಮಾತುಗಳ ಬಗ್ಗೆ ಸಂಜನಾ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿದ್ದಳು. ಆದರೆ ಜಾನಕಿ ಈಗ ಒಬ್ಬ ಡಿವೈಎಸ್ಪಿ ಮತ್ತು ಅವಳಿಂದ ತನ್ನ ತಂದೆಯ ಕೇಸಿನ ಬಗ್ಗೆ ಸ್ವಲ್ಪ ಅನುಕಂಪ ಸದಾ  ಇದ್ದೇ ಇರುತ್ತೆ. ಆಕೆಯ
ಎಪಿಸೋಡ್ ಸಂಖ್ಯೆ ೨೩೮, ಮಗಳು ಜಾನಕಿ ಧಾರವಾಹಿ,  ಮೇ, ೨೯, ಬುಧವಾರ, ೨೦೧೯, ಸಾರಾಂಶ : ಮಗಳು ಜಾನಕಿ ಧಾರಾವಾಹಿಯಲ್ಲಿ ವೀಕ್ಷಕರು ಪದೇ ಪದೇ ಕೇಳಿಸಿಕೊಳ್ಳುತ್ತಿದ್ದ  ಹಲವಾರು ಪ್ರಕರಣಗಳ ಮುಖ ಪರದೆಗಳು ನಿಧಾನವಾಗಿ ಅನಾವರಣಗೊಳ್ಳುತ್ತಿವೆ.  ಈ ಕಂತಿನಲ್ಲಿ ಶಾಂತ ರಾಜು ತಮ್ಮ ಮನೆಗೆ ಬಂದು ತಮ್ಮ ಪ್ರೀತಿಯ ಪತ್ನಿ ದೇವಕಿಯಮ್ಮ ನವರ  ಬಿನ್ನಹದಂತೆ ತಮ್ಮ ಮನೆಯಲ್ಲಿ ಮೂರುದಿನ ತಂಗಲು ಒಪ್ಪಿಕೊಳ್ಳುತ್ತಾರೆ. ಯಾವಾಗಲು ಏನೋ ಕೊಲೆ ಮಾಡಿಬಿಟ್ಟೆ ಎಂದು ಹೇಳುತ್ತಾ ತಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದಲ್ಲದೆ  ಕಂಡ ಕಂಡ ಪೊಲೀಸರಿಗೆ  ವಿನಾಕಾರಣ ಹೆದರುವುದು. ಪದೇ ಪದೇ ತಾವು ಯೂವುದೋ ಕೊಲೆ ಮಾಡಿರುವುದಾಗಿ ತಮ್ಮ ಪತ್ನಿ ಮತ್ತು ಪರಿವಾರದವರ ಮುಂದೆ ಹೇಳುತ್ತಾ  ತಮ್ಮ ಹಾಗು ಅವರ ಮಾನಸಿಕ ಸ್ವಾಸ್ಥ್ಯವನ್ನೂ ಹಾಳುಮಾಡುತ್ತಿರುವುದನ್ನು ಆಕೆ ಕೇಳಿ ಬಲ್ಲಳು ಹಾಗಾಗಿ ಈಗ ತಾನು ಪೊಲೀಸ್ ಆಫಿಸರ್ ಆದಮೇಲೆ ಸತ್ಯಾಸತ್ಯಗಳ  ಅನ್ವೇಷಣೆ ಮಾಡುವುದು ತನ್ನ ಕರ್ತ್ಯವ್ಯವೆಂದು ಮನಗಂಡು ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾಳೆ. ತನ್ನ ಮೇಲಿನ ಅಧಿಕಾರಿಗಳು  ಆಕೆಗೆ ಒಂದು ಜವಾಬ್ದಾರಿಯನ್ನೂ ವಹಿಸಿ ಮಣಿಘಟ್ಟ, ಹಾಗು ಕಾಂಚನಘಟ್ಟದ ಸುತ್ತಮುತ್ತ ಆದ ಕೊಲೆಗಳ ಕೇಸ್ ಗಳ ಬಗ್ಗೆ (Unsolved murder cases)  Report  ಕೊಡಲು ತಿಳಿಸಿದ್ದಾರೆ. ಜಾನಕಿ ತಾನು DySP  ಯಾದಮೇಲೆ ಧರ್ಯವಾಗಿ ತಾನೇ   ಶಾಂತ ರಾಜು  ರವರ ಕೇಸಿನ ಬಗ್ಗೆ ತಿಳಿದುಕೊಳ್ಳು
ಎಪಿಸೋಡ್ ಸಂಖ್ಯೆ  : ೨೩೭,     ಮಗಳು ಜಾನಕಿ ಧಾರವಾಹಿ,   ೨೮ ಮಂಗಳ ವಾರ ಮೇ. ೨೦೧೯ ಸಾರಾಂಶ : ಮಗಳು ಜಾನಕಿ ಕತೆ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ. ರಷ್ಮಿ ಬಾರ್ಗಿಯವರಿಗೆ ತಮ್ಮ ಪತಿ ಬಾರ್ಗಿಯವರು ಎಷ್ಟು ಕ್ರೂರಿ ಹಾಗು ತಮ್ಮ ಮೂಗಿನ ನೇರಕ್ಕೆ ಮಾತಾಡುವ ವ್ಯಕ್ತಿಎಂದು ಗೊತ್ತಾಗುತ್ತಿದೆ. ಈಗ ತಮ್ಮ ಪ್ರೀತಿಯ ಮಗಳು ಚಂಚಲ ಮದುವೆಯ ವಿಷಯವನ್ನು ಎಷ್ಟು ಚೆನ್ನಾಗಿ ನಿಭಾಯಿಸಬಹುದಾಗಿತ್ತು. ಒಮ್ಮೆ ರಾಜು ಚೌಧರಿಯವರಿಗೆ ಕ್ಷಮಾಪಣೆ ಕೇಳಿದ್ದಿದ್ದರೆ ಅವರು ಒಪ್ಪದೇ ಇರುತ್ತಿದ್ದರೆ ? ಚಂಚಲ ಪ್ರೀತಿಸುತ್ತಿದ್ದ ಚಿರಂತನ್ ಜೊತೆ ಲಗ್ನವಾದರೆ  ತಮಗೆಷ್ಟು ನೆಮ್ಮದಿ. ತಮ್ಮ ಪ್ರತಿಷ್ಠೆ  ಅಧಿಕಾರ ವ್ಯಾಮೋಹ ಬಿಟ್ಟು ಮಕ್ಕಳ ಭವಿಷ್ಯದ ಬಗ್ಗೆ ಗಮನ ಕೊಡಬೇಕಲ್ವಾ ? ಎಷ್ಟೊಂದು ಹಣವಿದೆ. ಪದವಿಯಿದೆ. ಸಮಾಜದಲ್ಲಿ ಗೌರವವಿದೆ. ಹಾಗಿದ್ದೂ ಒಬ್ಬ ಮಗಳು ಮನೆ ಬಿಟ್ಟು ಹೋದಳು.  ಇನ್ನೊಬ್ಬಳು, ರೂಪವಂತೆ,  ವಿದ್ಯಾವಂತೆ ಅವಳೇ ಬಯಸಿದ  ಹುಡುಗನ ಜೊತೆ ಮದುವೆ ಮಾಡಿಸಲೂ ಸಾಧ್ಯವಾಗದಿದ್ದರೆ ಏನು ಉಪಯೋಗವೆಂದು ಅವರು ತಲ್ಲಣಿಸುತ್ತಿದ್ದಾರೆ ಕೊನೆಯದಾಗಿ ಬಾರ್ಗಿಯವರು ಶಾಂತ ರಾಜುರವರನ್ನು ಹೇಗೆ ನಡೆಸಿಕೊಳ್ಳುತ್ತಾರೋ ಗೊತ್ತಿಲ್ಲ. ಅದೇನು ಕತೆಯೋ ಈಗಲಾದರೂ ನಮಗೆ ಗೊತ್ತಾಗುತ್ತದೆಯೇ ? ಈ ಕಂತಿನ 'ಮಗಳು ಜಾನಕಿ ಧಾರಾವಾಹಿ'ಯಲ್ಲಿ  ಮೊದಲನೆಯದಾಗಿ ಚಂಚಲ ಮತ್ತು ನಿರಂಜನ್ ಮದುವೆಯ ಬಗ್ಗೆ ರಾಜು ಚೌಧರಿಯವರು ಸ್ಪಷ್ಟವಾಗಿ