Posts

Showing posts from June, 2019
ಎಪಿಸೋಡ್ ಸಂಖ್ಯೆ : ೨೪೨  ಮಗಳು ಜಾನಕಿ, ಧಾರವಾಹಿ,  ೪ ಜೂನ್,  ಮಂಗಳವಾರ, ೨೦೧೯ ಸಾರಾಂಶ : ಈ ಕಂತಿನಲ್ಲಿ ಸಿಎಸ್ಪಿಯವರಿಗೆ ದೊಡ್ಡ ಮಾನಸಿಕ ಆಘಾತವಾಗುತ್ತದೆ ಅದೂ ಅವರ ತಂಗಿ ಶ್ಯಾಮಲಮ್ಮನ ಯಜಮಾನ ಸುಂದರಮೂರ್ತಿಯವರಿಂದ. ತಾವು ಈಗ ನಡೆಸುತ್ತಿರುವ ಆಫಿಸಿನ ಜಾಗ ತಮ್ಮ ಭಾವ ಸುಂದರ ಮೂರ್ತಿಗಳಿಗೆ ಸೇರಿದ್ದು ಎಂದು ಅವರು ಹರಿಕುಮಾರ್ ಮುಂದೆ ಹೇಳಿದಾಗ ಅವರಿಗೆ ಬಹಳ ಬೇಸರವಾಗುತ್ತದೆ. ತಂಗಿಯ ಸಂಸಾರಕ್ಕೆ ಸಹಾಯಮಾಡಿದ ಅವರ ಕಾರ್ಯಕ್ಕೆ ಬೆಲೆಯಿಲ್ಲದಂತಾಯಿತು ಎನ್ನುವ ಭಾವನೆ ಸಿಎಸ್ಪಿಯವರಿಗೆ ಕಾಡುತ್ತಿದೆ. ನಿರಂಜನನ ಕಂಪೆನಿ ಪ್ರೊಡಕ್ಷನ್ ಶುರುಮಾಡಲು ಕೆಲವು ಕಟ್ಟಡಗಳು ಮತ್ತು Machinery  ಗಳನ್ನೂ ಕೊಳ್ಳಲು ಅವನಿಗೆ ೭೦ ಲಕ್ಷದಷ್ಟು ಹಣ ಬೇಕು. ಬ್ಯಾಂಕ್ ಗೆ ಪುನಃ ಲೋನ್ ಗೆ ಕೇಳಬೇಕಾದರೆ ಗ್ಯಾರಂಟಿರ್ ಅವಶ್ಯಕತೆ ಇದೆ. ಅದಕ್ಕೆ ಯಾರೂ ಸಿಕ್ಕುತ್ತಿಲ್ಲ. ಚಿರಂತನ್ ನಿಮ್ಮ ಹೆಂಡತಿ ಡಿವೈಎಸ್ಪಿ ಜಾನಕಿಯವರ ಕೈಲಿ ಸೈನ್ ಹಾಕಿಸಿ ಎಂದು ಹೇಳಿದಾಗ  ನಿರಂಜನ್ ಪಡುವ ಮಾನಸಿಕ ವ್ಯಥೆ ಅಪಾರ. ಈಗ ಆಕೆಯ ಮುಂದೆ ತನ್ನ ಬೇಡಿಕೆಯನ್ನು ತೋಡಿಕೊಂಡಾಗ ಜಾನಕಿ ಅದನ್ನು ಕೇಳಿ ಬೇಸತ್ತಿದ್ದಾಳೆ. ಖಂಡಿತ ಸೈನ್ ಹಾಕಬಹುದು. ಅವಳೇ ಅಲ್ವೇ ಮುಂದೆ ಬಿದ್ದು ತನ್ನ ತಂಗಿಗೆ ಶಿಫಾರಸ್ ಮಾಡಿ Franchise  ನಿರಂಜನನಿಗೆ ಕೊಡಿಸಿದ್ದು ? ಸಿಎಸ್ಪಿ ಮನೆ : ಶ್ಯಾಮಲಮ್ಮ, ರಾಯರು, ಸಿಎಸ್ಪಿ, ಮತ್ತು ಹರಿಕುಮಾರ್ ಇದ್ದಾರೆ. ಸಿಎಸ್ಪಿಯವರಿಗೆ ತಮ್ಮ ಮನೆಯನ್ನು ಒಂದು Cinema
ಎಪಿಸೋಡ್ ಸಂಖ್ಯೆ : ೨೪೧, ಮಗಳು ಜಾನಕಿ ಧಾರವಾಹಿ,  ೩, ಮೇ, ಸೋಮವಾರ, ೨೦೧೯, Summary : ಈ ಕಂತಿನ ಮಗಳು ಜಾನಕಿಯಲ್ಲಿ ಬರೆಯಲು ಏನೂ ಇಲ್ಲ. At the temple premises Niranjan and Janaki decide not to marry, for the obvious reasons known to the viewers. (Niranja has not settled in his career. Janaki still has to work hard learn to become strong, in every thing in life) Sundar murthy (husband of Shyamalamma) knows a few people who are in News media. He asks Harikumar whether he likes to make a few rupees, by acting. (Rs. 2,000/half an hour). Shyamalamma is offered Rs. 10,000/hour, just for her presence as a mother to the occasion) By that time CSP comes home early, and the idea of film shooting is rejected. This particular scene has any relevance for the MJ story ? No idea. CSP sir knows better. ಮೊದಲನೆಯಾದಾಗಲಿ ದೇವಕಿಯವರು ನಿರಂಜನ ಮತ್ತು ಜಾನಕಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ತಾವು ಹರಕೆ ಹೊತ್ತ ತಿಲಾಂಜನ ಸ್ವಾಮಿಗೆ ಪೂಜೆ  ಸಲ್ಲಿಸಿ ಬಂದಿದ್ದಾರೆ. ತಾವು ಅವರಿಬ್ಬರೂ ಮದುವೆಯಾಗುವ ಬಗ್ಗೆ ಏಕೆ ಯೋಚಿಸಬಾರದೆಂದು ಹೇಳಿದ ಕಿವಿ ಮಾತುಗಳು ತ
ಎಪಿಸೋಡ್ ಸಂಖ್ಯೆ : ೨೪೦  ಮಗಳು ಜಾನಕಿ ಧಾರವಾಹಿ, ೩೧, ಶುಕ್ರವಾರ, ಮೇ ೨೦೧೯ ಸಾರಾಂಶ : ಈ ಕೆಳಗೆ ಕಂಡ ಸಾಲುಗಳು ನಾವು ಮತ್ತೆ ಮತ್ತೆ ನೆನಸಿಕೊಳ್ಳುವಂತಹದು ! ಜಾನಕಿ : ನಿರಂಜನ್ ನಾನು ನನ್ನ Career  ನಲ್ಲಿ ಪೂರ್ತಿ ಸೆಟಲ್ ಆಗಿಲ್ಲ. ನೀವು ಸಹಿತ. ಇನ್ನೊಂದು ೬ ತಿಂಗಳಿನಲ್ಲಿ ಎಲ್ಲಾ settle  ಆಗಿ ಹೋಗುತ್ತೆ. ಅವಾಗ ಗಂಡ ಹೆಂಡತಿ ಅಂತ ಒಪ್ಪಿಕೊಳ್ಳೋಣ. ಆದರೆ ನಾನು ನಿಮ್ಮನ್ನ ಪ್ರೀತಿಸ್ತೀನಿ ಅಂತ ಜಾನಕಿ ಒಮ್ಮೆಯಾದರು ಹೇಳಿದ್ದಿಲ್ಲ. ಭಾರತೀಯ ಸಮಾಜದಲ್ಲಿ ಹಿಂದಿನ ಸಾವಿರಾರು ಮದುವೆಗಳು ಪರಸ್ಪರ ಸಾಮರಸ್ಯದಿಂದಲೇ ಜೀವನ ಪರ್ಯಾಂತ ನಡೆಯುತ್ತಿದ್ದವು. ವಿವಾಹವೆನ್ನುವ  ಸಂಸ್ಥೆ ಬಹಳ ಗಟ್ಟಿಯಾದ ಹಾಗು ಆಳವಾದ  ಬೇರುಗಳನ್ನು ಹೊಂದಿತ್ತು. ಆದರೆ ಪ್ರೀತಿ, ವಿಶ್ವಾಸ, ನಂಬಿಕೆ, ಸಧೃಢತೆ, ಮತ್ತು ತ್ಯಾಗ, ಬಲಿದಾನಗಳೆಂಬ ಬಲಿಶ್ಠವಾದ ಸ್ಥಂಬಗಳ ಮೇಲೆ ನಿಂತಿರುತ್ತಿತ್ತು. ಚಂಚಲ : ಪಪ್ಪಾ ನಾನು ಮದುವೆ ಆಗಕ್ಕೆ Options ಹುಡುಕ್ತಿಲ್ಲ ನಾವಿಬ್ಬರೂ ಇಷ್ಟ ಪಟ್ಟಿದಿವಿ ; ಮದ್ವೆ ಆಗಬೇಕು ಅಂತ Decide  ಮಾಡಿದೀವಿ.  ನನಿಗೆ ಬೇರೆಯವರ್ನ ಮದುವೆ ಆಗಕ್ಕೆ ಇಷ್ಟವಿಲ್ಲ.  ಬೇಡ ಅಂದ್ರೆ ಹೀಗೆ ಇದ್ಬಿಡ್ತೀನಿ ಯಾವುದಾದರೂ ದೂರದ ಹಳ್ಳಿಗೆ ಹೋಗಿ  Medical  practice ಮಾಡ್ತೀನಿ ಹಾಗೇ ಜೀವ್ನಾ ಕಳೆದ್ಬಿಡ್ತೀನಿ ಶ್ಯಾಮಲತ್ತೆ : ಮತ್ತೆ ಈಗೇನ್ ಮಾಡ್ತೀರಾ ? ನನಗೇನೋ ಮುಚ್ಚಿಟ್ಟು ನಾಟ್ಕ ಆಡೋ ಬದಲು ನಿಜ ಹೇಳಿದರೇ ಒಳ್ಳೇದು ಅಂತ ಅನ್ಸತ್ತೆ.  ಈ