Posts

Showing posts from May, 2021

Prof. H.R.R. Rao, at home

Image

ಪಂಡಿತ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯ ಆಚರಣೆ ; ಮುಂಬಯಿನಲ್ಲಿ !

ಮೈಸೂರು ಅಸೋಸಿಯೇಷನ್, ಮುಂಬಯಿ  ಹಾಗೂ  ' ಗೀಗಿ ಎಂಟರ್‍ಟೈನ್‍ಮೆಂಟ್ ಜೊತೆಗೂಡಿ, ಪದ್ಮಭೂಷಣ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯನ್ನು ಭಾನುವಾರ  ೧, ಮಾರ್ಚ್ ೨೦೨೦ ರ ಸಂಜೆ ಆಚರಿಸಲಾಯಿತು . ಈ ಸಮಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಯವರ ಗೀತೆಗಳನ್ನು ಮತ್ತು ಕರ್ನಾಟಕ ಸಂಗೀತವನ್ನೂ ತಮ್ಮ ವಿಶೇಷ ಶೈಲಿಯಲ್ಲಿ ಪ್ರಸ್ತುತಪಡಿಸಿದ ಸಂಗೀತ ವಿದುಷಿ ಶ್ರೀಮತಿ ಚಂದನ ಬಾಲರವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.  ಪಂಡಿತ. ಪುಟ್ಟರಾಜ ಗವಾಯಿ ಅವರ ಸೂಕ್ಷ್ಮ ಪರಿಚಯ :  ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತಗಳಲ್ಲಿ ಕೃಷಿ ಮಾಡಿದ್ದ ಅವರು ಕನ್ನಡ ,ಹಿಂದಿ, ಸಂಸ್ಕೃತದಲ್ಲಿ ಅಧ್ಯಾತ್ಮವನ್ನು ಕುರಿತು ಕೃತಿರಚನೆ ಮಾಡಿದ್ದಾರೆ. ಒಟ್ಟು ೮೦ ಕ್ಕೂ ಮಿಗಿಲಾಗಿ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ  ಗುರುಗಳಾದ ಪಂಚಾಕ್ಷರಿ ಗವಾಯಿಯವರ ಬಗ್ಗೆ ಅಪಾರ ಗೌರವ ಪ್ರೀತಿ. ತಮ್ಮ ಪ್ರೀತಿಯ ಹಿರಿಮೆಯನ್ನು ಕನ್ನಡ ನಾಡಿನಲ್ಲಿ ತಮ್ಮ ಕೃತಿಗಳ ಮುಖಾಂತರ ಸಾರಿದ್ಧಾರೆ. ಅವರು ಮುಖ್ಯವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಅವರ ಗೀತೆಗಳನ್ನು ಹಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ.    ಆ ದಿನದ  ಸಂಜೆಯ ಪ್ರಮುಖ ಗಾಯಕಿಯಾಗಿದ್ದ  ಸಂಗೀತ ವಿದುಷಿ, ಶ್ರೀಮತಿ ಚಂದನಬಾಲಾರವರ  ಜೊತೆಗೆ  ಶ್ರೀ ವಿನಾಯಕ್ ಅವರು, ತಬಲಾದಲ್ಲಿ, ಗಿಟಾರ್‍ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು, ಮತ್ತು  ಹಾರ್ಮೋನಿಯಂ
ನಾನು ಹೇಳುತ್ತಿದ್ದ ನಮ್ಮ ಅಂಗಳದ ಭಾವಿ ಇದೇ ! (ಈ ಭಾವಿಯ ನೀರು ಉಪ್ಪು. ಸ್ನಾನ,ಪಾತ್ರೆ ತೊಳೆಯಲು, ಹಾಗೂ ಇತರ ಕಾರ್ಯಗಳಿಗೆ ಬಳಸಲ್ಪಡುತ್ತಿತ್ತು.) ವೆಂಕಟಲಕ್ಷಮ್ಮನವರು, ನಮ್ಮ ಗೋಪಾಲ್ ರಾವ್ ಮೇಸ್ಟ್ರ ತಾಯಿ. ಅವರ ಸೊಸೆ ಪುಟ್ಟಕ್ಕ.  ನಾಗಮ್ಮ, ಸುಂದರ,   ಶಂಕರ. ಮೊಮ್ಮಕ್ಕಳು. ವೆಂಕಟಲಕ್ಷಮ್ಮನವರು, ಅನೇಕವೇಳೆ ನಮ್ಮಮ್ಮನ ಹತ್ತಿರ ತಮ್ಮ ಮನದ ಇಂಗಿತವನ್ನು ತೋಡಿಕೊಂಡ ಕೆಲವು ಮಾತುಗಳು ಇನ್ನೂ ಅಸ್ಪಷ್ಟವಾಗಿ ನನ್ನ ಕಿವಿಯಲ್ಲಿ ತೇಲುತ್ತಿವೆ. ಆ ಮಾತುಗಳೇನೆ ಇರಲಿ, ಅವು ಹೇಳುವುದಿಷ್ಟೆ, ಎಂಬುದನ್ನು ನನ್ನ ಹಲವು ವರ್ಷಗಳ ಒಡನಾಟದಿಂದ ಅರಿತಿದ್ದೇನೆ. ’ಯಾರೋ ನನಗೆ ಹೀಗಂದೃ’. ’ನಾನ್ ಸುಮ್ನಿರೋಳಲ್ಲಪ್ಪ;ನಾನೂ ಝಾಡ್ಸಿ ಮಾತಾಡ್ಬಿಟ್ಟೆ ರಾಧಮ್ನೋರೆ, ನೀವೇನಾದೃ ತಿಳ್ಕೊಳ್ಳಿ’, ’ಅದೆಲ್ಲಾ ನನಗ್ ಸರಿಹೋಗಲ್ಲಪ್ಪ. ಅವರ್ ದೊಡ್ಡಸ್ತಿಕೆ ಇದ್ರೇ ಅವರ್ಹತ್ರಾ, ನಮ್ಗೇನ್ಬಂತು  ನೀವೇ ಹೇಳಿ” ಅನ್ನೋರು, ವೆಂಕಟ್ಲಕ್ಷಮ್ನೋರು !   ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ.  ಬಾಲ್ಯದ  ಅದೊಂದು ಘಟನೆಯ ಅನುಭವ ನನ್ನ  ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ  ಸಂಗತಿಗಳಲ್ಲೊಂದು.  ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ, ಅಥವಾ ನಾವು ಜೀವನದಲ್ಲಿ ಛಲವಂತರಾಗಿರಬೇಕು, ಎನ್ನುವ ವಿಷಯ ಬಂದಾಗ ಇದನ್ನು ಉದಾಹರಿಸಬಹುದೆ ? ಎನ್ನುವ ವಿಷಯಗಳಲ್ಲಿ ಗೊಂದಲವೇ ಆಗಿತ್ತು. ಒಟ್ಟಿನಲ್ಲಿ ಈ ಒಂದು ಚಿಕ್ಕ ಘಟನೆ ನನ್ನ ಮನಸ್ಸಿನಾಳದಲ

Prof. B.M.Shrikanthaiah,

 
knowledge

ಸಮಗ್ರ ಲಲಿತ ಪ್ರಬಂಧಗಳು-ಎ.ಏನ್. ಮೂರ್ತಿರಾವ್ ಪುಸ್ತಕದಲ್ಲಿ 'ಬಿ. ಎಂ. ಶ್ರೀ' ರವರ ಬಗ್ಗೆ. ಪುಟ : ೩೩೭

ಛೀಮಾರಿ, ವಾಂಗ್ಮಯ  ಕರ್ನಾಟಕ ಕವಿಚರಿತ್ರೆಯಲ್ಲಿ ದಾಖಲಾದ ಮಂಗಳೂರಿನಲ್ಲಿ ಹೊಸಕನ್ನಡ ಕವಿತೆಗಳನ್ನು          ಹಟ್ಟಿಯಂಗಡಿ ನಾರಾಯಣರಾಯರ (೧೯೨೧) ತರುವಾಯ ಮುಳಿಯ ತಿಮ್ಮಪ್ಪಯ್ಯ, ಹೊಸಗನ್ನಡ ಅರುಣೋದಯದ ಕಾಲದಲ್ಲಿ ಲೇಖಕರು ಅಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಸಿ ಕನ್ನಡ ನವೋದಯ ಪಾಯಹಾಕಿದ ಧೀಮಂತ ವ್ಯಕ್ತಿ ಮಂಗಳೂರು ಕಾರ್ಕಳ ಮದ್ರಾಸ್ ಸರಳತೆ ಸಾರ್ಥಕತೇ ಸಹಾಯ ಪರರತೆ ವ್ಯಕ್ತಿ ವೈಶಿಷ್ಟ್ಯತೆ ಮಂಗಳೂರಿನ ಸರ್ಕಾರೀ ಕಾಲೇಜ್ ನಲ್ಲಿ ಅಧ್ಯಾಪಕರು ಸಮಾಧಾನವಿಲ್ಲದೆ ಮದ್ರಾಸ್ ಗೆ ಹೋಗಿ ಲಾ ಪದವಿ ಗಳಿಸಿದರು ಸ್ವಲ್ಪದಿನ ವಕೀಲರಾಗಿ ಕೆಲಸ Indian spectator National magazine ಅನಾಮದೇಯನಾಗಿ ಲೇಖನ ಬರೆದುಕೊಡುತ್ತಿದ್ದರು ಪತ್ರಿಕೆ ಕರನಂತರಗಳಿಂದ ಮುಂಬಯಿಗೆ ಆಗ ತಾವು ಮುಂಬಯಿನಗರಕ್ಕೆ ಬಂದು ನೆಲೆಸಿಡಸ್ರು ತಮ್ಮ ೫೦ ನೆಯ ವಯಸ್ಸಿನಲ್ಲಿ ಕನ್ನಡದ್ಲಲಿ ಬರವಣಿಗೆ ಕನ್ನಡ ಸಾಹಿತ್ಯ ಪತ್ರಿಕೆಗೆ ಮಂಗಳೂರಿನ ಸ್ವದೇಶಾಭಿಮಾನಿ ವಾಗ್ ಭೂಷಣ ಧಾರವಾಡ ಅಆಂಗ್ಲ ಕವಿತಾವಣಿ, ಆಂಗ್ಲ ಕವಿತಾವಳಿ ೧೯೧೯ ರಲ್ಲಿ ಪ್ರಕಟಿತ ಭಾಷಾಶಾಸ್ರ ಮತ್ತು ತತ್ವಜ್ಞಾನ ಆಸ್ಕ್ತಿ ಕನ್ನಡ ಕಥಾನಕ ಕನ್ನಡ ಭಾಷೆ, ಅದರ ಸಂಪತ್ತು ಮೈಲಿಕ ಅಧ್ಯಯನ, ಅಂದಿನ ವಿದ್ವಾಂಸರು ಕನ್ನಡ ಶಬ್ದಗಳು, ದೇಶ್ಯ, ಸಂಸ್ಕೃತದ ತತ್ಸಮ ತದ್ಭವಗಳಿಗೆ ಮೀಸಲೆಂದು ಭಾವಿಸಿದ್ದರು ಪ್ರಾಕೃತದಿಂದ ಮರಾಠಿಯಿಂದ ಹೊಸ ಪದಗಳನ್ನು ಸ್ವೀಕರಿಸಿ, ವಿಸ್ತರಿಸಿದರು ಮುಂಬಯಿನ ಏಷ್ಯಾಟಿಕ್ ಸೊಸೈಟಿಯಲ್ಲಿ ನೀಡಿದ ಭಾಷಣ ಕೊಂಕಣಿ